Hero Image

BREAKING NEWS : ಉತ್ತರಪ್ರದೇಶದಲ್ಲಿ ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳು ಜಪ್ತಿ : ಬಿಹಾರ ಮೂಲದ ಇಬ್ಬರು ಅರೆಸ್ಟ್

ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳು ಜಪ್ತಿ ಮಾಡಿದ್ದು, ಬಿಹಾರ ಮೂಲಕ ಇಬ್ಬರು ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.

BIGG NEWS : ಚಾಮರಾಜನಗರ ʼಬಿಳಿರಂಗನ ಬೆಟ್ಟದಲ್ಲಿ ಹೊಸ ಕೀಟ ಪತ್ತೆʼ : ‘ಸೋಲಿಗ’ ಎಂಬ ಹೆಸರು ನಾಮಕರಣ

ನೇಪಾಳದಿಂದ ಚರಸ್ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸಂಬಂಧ ಶಹಜಹಾನ್ಪುರ ಪೊಲೀಸರು ಎಸ್ಟಿಎಫ್ ಜಂಟಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳು ಜಪ್ತಿಮಾಡಲಾಗಿದೆ. ಶಹಜಹಾನ್ ಪುರದಲ್ಲಿ ಬಿಹಾರ ಮೂಲಕ ಇಬ್ಬರು ಬಂಧಿಸಲಾಗಿದ್ದು, ಬಂಧಿತರಿಂದ 44.60 ಕೋಟಿ ರೂಪಾಯಿ ಮೌಲ್ಯದ ಚರಸ್ ಜಪ್ತಿ ಮಾಡಲಾಗಿದೆ.

BIGG NEWS : ಚಾಮರಾಜನಗರ ʼಬಿಳಿರಂಗನ ಬೆಟ್ಟದಲ್ಲಿ ಹೊಸ ಕೀಟ ಪತ್ತೆʼ : ‘ಸೋಲಿಗ’ ಎಂಬ ಹೆಸರು ನಾಮಕರಣ

ಇವರು ನೇಪಾಳದಿಂದ ಚರಸ್ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಉತ್ತರಪ್ರದೇಶ, ಪಂಜಾಬ್, ಹರಿಯಾಣ ಸೇರಿ ಹಲವೆಡೆ ಮಾರಾಟ ಮಾಡಲಾಗಿದೆ. ಸದರ್ಬಜಾರ್ ಪ್ರದೇಶದಲ್ಲಿ ಚರಸ್ ಸಾಗಿಸುತ್ತಿದ್ದಾಗ ಇಬ್ಬರು ಆರೋಪಿಗಳನ್ನು ಶಹಜಹಾನ್ಪುರ ಪೊಲೀಸರು ಎಸ್ಟಿಎಫ್ ಜಂಟಿ ಕಾರ್ಯಾಚರಣೆ ಬಳಿಕ ಸೆರೆ ಹಿಡಿಯಲಾಗಿದೆ .

READ ON APP