Swipe to read next story
NewsPoint

ಗುಟ್ಟಾಗಿ ಮದುವೆಯಾಗಿದ್ದಾಳಾ ಪ್ರಿಯಾಂಕಾ ಛೋಪ್ರಾ?

Send Push
Kannada Dunia Kannada
30th April, 2018 13:21 IST

ಈಗ ಮದುವೆ ಸೀಸನ್. ಇದಕ್ಕೆ ಬಾಲಿವುಡ್ ಕೂಡ ಹೊರತಾಗಿಲ್ಲ. ಸದ್ಯ ಬಾಲಿವುಡ್ ನಲ್ಲಿ ಹಾಗೂ ಹಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿದ್ದಾರಾ? ಎಂಬ ಕುತೂಹಲ ಮನೆ ಮಾಡಿದೆ.

ಏಕೆ ಈ ಪ್ರಶ್ನೆ ಎಂದರೆ ಇತ್ತೀಚಿಗಿನ ಪೋಟೋವೊಂದರಲ್ಲಿ ಆಕೆ ತನ್ನ ಮಣಿಕಟ್ಟಿನ ಮೇಲೆ ಮಂಗಲಸೂತ್ರ ಕಟ್ಟಿಕೊಂಡಿದ್ದಾರೆ. ಹಾಗಿದ್ರೆ ಅವರು ಗುಟ್ಟಾಗಿ ಮದುವೆಯಾಗಿದ್ದಾರಾ ಅನ್ನೋ ಗುಸುಗುಸು ಶುರುವಾಗಿದೆ.

ಈ ಫೋಟೋವನ್ನು ಪಿಂಕಿನೇ ಇನ್ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ. ಹಾಗಿದ್ರೆ ದೇಸೀ ಗರ್ಲ್ ತನ್ನ ಕನಸಿನ ಹುಡುಗನನ್ನು ಹುಡುಕಿಕೊಂಡು ಬಿಟ್ಟರಾ? ಗುಟ್ಟಾಗಿ ಮದುವೆಯಾದರಾ? ಅಥವಾ ಇದನ್ನು ಫ್ಯಾಷನ್ ಗಾಗಿ ಕೈಗೆ ಕಟ್ಟಿಕೊಂಡಿದ್ದಾ ಅನ್ನೋ ಪಶ್ನೆಗಳು ಎದ್ದಿರುವುದಂತೂ ನಿಜ. ಈ ಗೊಂದಲವನ್ನು ಪ್ರಿಯಾಂಕಾನೇ ಬಗೆಹರಿಸಬೇಕಷ್ಟೇ.

To get the latest scoop and updates on NewsPoint
Download the app