Swipe to read next story
NewsPoint

ಬ್ರೇಕಿಂಗ್ : ಟಿಪ್ಪು ಸುಲ್ತಾನನನ್ನು ನೆನಪಿಸಿಕೊಂಡ ಪಾಕಿಸ್ತಾನ! ಕಾರಣ ಏನು ಗೊತ್ತಾ?

Send Push
Kannadanewsnow
05th May, 2018 18:40 IST

ನ್ಯೂಸ್ ಡೆಸ್ಕ್:  18ನೇ ಶತಮಾನದಲ್ಲಿ ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನನ 218ನೇ ಸ್ಮೃತಿ ದಿನದಂದು ಪಾಕಿಸ್ತಾನದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಿಪ್ಪುವನ್ನು ಹಾಡಿ ಹೊಗಳಿ ಸರಣಿ ಟ್ವೀಟ್ ಮಾಡಲಾಗಿದೆಪಾಕಿಸ್ತಾನದ ಈ ಹೊಗಳಿಕೆಯು ವಿವಾದದ ಬೆಂಕಿಗೆ ತುಪ್ಪ ಸುರಿಯಲು ಕಾರಣವಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದೆ. ಈ ನಡುವೆ ರಾಜ್ಯದಲ್ಲಿ ಬಿಜೆಪಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದನ್ನು ತ್ರೀವವಾಗಿ ಖಂಡಿಸುತ್ತಿದ್ದು, ಈ ನಡುವೆ  ಟಿಪ್ಪು ಮುಸ್ಲಿಂ ನಿರಂಕುಶಾಧಿಕಾರಿ, ಹಿಂದೂ ವಿರೋಧಿ, ಕರ್ನಾಟಕ ವಿರೋಧಿ ಮತ್ತು ನರ ಹಂತಕ ಹಾಗೂ ಆತನ ಹಿಂದೂಗಳನ್ನು ಕಗ್ಗೋಲೆ ಮಾಡಿದ್ದಾನೆ ಎನ್ನುವ ಆರೋಪ ಮಾಡಿದ್ದಾರೆ. ಆದರೆ ಕಾಂಗ್ರೆಸ್ ವಿರೋಧ ಪಕ್ಷಗಳ ಮಾತುಗಳನ್ನು ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆತನನ್ನು ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರ ವಿರುದ್ಧ ಸಾಕಷ್ಟು ಕಷ್ಟ ನಷ್ಟ ಅನುಭವಿಸಿದವ ಎಂದು ಬಣ್ಣಿಸುತ್ತಿದೆ.

To get the latest scoop and updates on NewsPoint
Download the app