Swipe to read next story
NewsPoint

ಮತ್ತೊಂದು ಪೌರಾಣಿಕ ಚಿತ್ರದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ

Send Push
Kannadanewsnow
27th April, 2018 18:22 IST

ಸಿನಿಮಾ ಡೆಸ್ಕ್ : ಪದ್ಮಾವತ್ ಸಿನಿಮಾದಲ್ಲಿ ರಾಣಿಯಾಗಿ ಮಿಂಚಿದ ನಟಿ ದೀಪಿಕಾ ಪಡುಕೋಣೆ ಮತ್ತೊಂದು ಪೌರಾಣಿಕ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ, ಆಮೀರ್ ಖಾನ್ ಅವರ ಬಹು ನಿರೀಕ್ಷೆಯ ಚಿತ್ರ ಮಹಾಭಾರತದಲ್ಲಿ ದೀಪಿಕಾ ಪಡುಕೋಣೆಯಾಗಿ ದ್ರೌಪತಿಯಾಗಿ ನಟಿಸಲಿದ್ದಾರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಅಮೀರ್ ಖಾನ್ ಯಾವುದೇ ಅಧಿಕೃತ ಹೇಳಿಕೆ ಬಹಿರಂಗಪಡಿಸಿಲ್ಲ.

ಅಮೀರ್ ಖಾನ್ ಅವರ ಮಹಾಭಾರತ ಚಿತ್ರ ಅತ್ಯಂತ ದುಬಾರಿ ವೆಚ್ಚದ ಚಿತ್ರ ಇದಾಗಲಿದೆ. ಈ ಪಾತ್ರವನ್ನು ದೀಪಿಕಾ ಒಪ್ಪಿಕೊಳ್ಳುತ್ತಾರೆಯೇ ಎಂಬುದು ಸದ್ಯದ ಪ್ರಶ್ನೆ.

To get the latest scoop and updates on NewsPoint
Download the app