Swipe to read next story
NewsPoint

ಪ್ರೀತಿಸಲು ಒಬ್ಬ ಪ್ರಿಯತಮ ಬೇಕೆಂದು ಅಮೆಜಾನ್ ಗೆ ಬೇಡಿಕೆ ಇಟ್ಟ ಯುವತಿ!

Send Push
Kannadanewsnow
25th April, 2018 14:31 IST

ನವದೆಹಲಿ : ಯುವತಿಯೊಬ್ಬಳು ಆನ್ ಲೈನ್ ಶಾಪಿಂಗ್ ತಾಣ ಅಮೇಜಾನ್ ಕಂಪೆನಿಗೆ ವಿಚಿತ್ರ ಬೇಡಿಕೆ ಇಟ್ಟಿದ್ದಾಳೆ.

ಹೌದು ಅಮೇಜಾನ್ ಟ್ವೀಟರ್ ಖಾತೆಗೆ ಟ್ವೀಟ್ ಮಾಡಿದ ಯುವತಿಯೊಬ್ಬಳು ಪ್ರೀತಿಸಲು ಒಬ್ಬ ಪ್ರಿಯತಮ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ನಿಮ್ಮ ಸಂಸ್ಥೆಯನ್ನು ವಿಶ್ವದ ಇ ಮಾರುಕಟ್ಟೆಯ ದೊಡ್ಡ ಕಂಪನಿ ಎಂದು ಕರೆಯಲ್ಪಡುತ್ತಿದೆ. ಆದರೆ ಹಲವು ಗಂಟೆಗಳಿಂದ ನಾನು ನಿಮ್ಮ ವೆಬ್ ಸೈಟ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದರೂ ನನಗೆ ಬೇಕಾದ ವಸ್ತು ದೊರೆಯುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಳು.

ಗ್ರಾಹಕರ ಮನವಿಗೆ ಪ್ರತಿಕ್ರಿಯೆ ನೀಡಿದ ಅಮೇಜಾನ್ ಬಾಲಿವುಡ್ ನ ಪ್ರಸಿದ್ದ ಹಾಡೊಂದನ್ನು ಮರು ಟ್ವೀಟ್ ಮಾಡಿ ಉತ್ತರಿಸಿದೆ.

To get the latest scoop and updates on NewsPoint
Download the app