ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಅಕ್ಟೋಬರ್ 03ರ ಮಾರುಕಟ್ಟೆ ಬೆಲೆ ಇಲ್ಲಿದೆ !

Hero Image
Newspoint
ಕರ್ನಾಟಕ ರಾಜ್ಯದಲ್ಲಿ ಶುಕ್ರವಾರ (ಅಕ್ಟೋಬರ್ 03ರ) ರಂದು ರಾಜ್ಯದ ವಿವಿಧ ಭಾಗದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾಫಿ, ಮೆಣಸು, ಏಲಕ್ಕಿ, ರಬ್ಬರ್‌, ಅಡಿಕೆ ಮಾರುಕಟ್ಟೆ ಬೆಲೆಯು ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.





ಅಡಿಕೆ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ



ಬೆಟ್ಟೆ- 67599-70019

ಗೊರಬಲು- 19010-41699

ರಾಶಿ- 46669- 64329

ಸರಕು- 58099-83159

ಎಸ್‌ಜಿ- 18099

ಚರಿ- 32599-41789

ಕೊಕ-10100-28499

KG -30989

BG- 23099





ಕಾಫಿ

ಕಾಫಿ ಬೆಲೆ ( ಪ್ರತಿ 50 ಕೆಜಿ ಚೀಲಕ್ಕೆ)



ಅರೇಬಿಕಾ ಕಾಫಿ- 14,300

ಅರೇಬಿಕಾ ಪಾರ್ಚ್‌ಮೆಂಟ್ -28,500

ರೊಬಸ್ಟ ಕಾಫಿ - 10,500 ರೂ.

ರೊಬಸ್ಟ ಪಾರ್ಚ್‌ಮೆಂಟ್ - 17600 ರೂ.





ಮೆಣಸು

ಮೆಣಸು( ಕೆಜಿಗೆ)

1.ಮೂಡಿಗೆರೆ ಭವೆರಲ್ ಜೈನ್ - 665

2.ಚಿಕ್ಕಮಗಳೂರು - 660

3. ಗೋಣಿಕೊಪ್ಪ - 665

4.ಕುಣಿಗೇನಹಳ್ಳಿ - 650

6. ಮಂಗಳೂರು- 670

7. ಮೂಡಿಗೆರೆ A1- 665

8. ಮೂಡಿಗೆರೆ ಹರ್ಶಿಕ - 665

9. ಸಕಲೇಶಪುರ - 655

10) ಬಾಳ್ಳುಪೇಟೆ -650





ರಬ್ಬರ್

ರಬ್ಬರ್ (ಕೆಜಿಗೆ)

RSS 4- 187 ರೂ.

RSS 5- 183 ರೂ.

ISNR 20 - 165 ರೂ.

LATEX- 125 ರೂ.





ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ