ನಿಮ್ಮ ರಾಶಿಯನ್ನು ಬದಲಾಯಿಸಿ
ಕುಂಭ

04 October, 2025

ಅತಿಥಿಗಳು ಹರಿದು ಬರುತ್ತಾರೆ. ಖರ್ಚುಗಳು ಹೆಚ್ಚಾಗುತ್ತವೆ. ಪ್ರೋತ್ಸಾಹದಾಯಕ ಸುದ್ದಿಗಳು ಬರುತ್ತವೆ. ನೀವು ಸಂತೋಷವಾಗಿರುತ್ತೀರಿ. ನಿಮ್ಮ ಪ್ರಯತ್ನಗಳು ಪ್ರಗತಿಗೆ ದಾರಿ ಮಾಡಿಕೊಡುತ್ತವೆ.